16-01-2019 10:25 AM
Helpline : 76249 65555
ದಿಗ್ವಿಜಯ ಬ್ರೇಕಿಂಗ್ ನ್ಯೂಸ್
ವಿಜಯಪುರ: ಸುಕುನ್​ ಲೇಔಟ್​ ಬಳಿ ಅಕ್ರಮ ಮರಳುಗಾರಿಕೆ ಲಾರಿಯನ್ನು ತಡೆದ ಶಾಸಕ ದೇವಾನಂದ ಚಾವಣ್; ಲಾರಿಯನ್ನು ತಡೆದು ಆದರ್ಶನಗರ ಪೊಲೀಸರಿಗೆ ಒಪ್ಪಿಸಿದ ಶಾಸಕ; ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದ ಶಾಸಕ ದೇವಾನಂದ ಸೂಚನೆ
ಕಲಬುರಗಿ: ಶಾಸಕ ಉಮೇಶ್ ಜಾಧವ್ ಮನವೊಲಿಕೆಗೆ ಕೈ ನಾಯಕರ ಯತ್ನ; ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಉಮೇಶ್ ಜಾಧವ್ ಸಿಗದ ಹಿನ್ನೆಲೆ; ಉಮೇಶ್ ಜಾಧವ್ ಸಹೋದರನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಂಎಲ್​ಸಿ ಪ್ರಕಾಶ್ ರಾಠೋಡ್​​ ಕರೆ; ಉಮೇಶ್ ಅವರ ದೂರವಾಣಿ ಸಂಖ್ಯೆ ನೀಡುವಂತೆ ಮನವಿ; ಜಾಧವ್ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡ್ತೇವೆಂದ ನಾಯಕರು
ಬೆಂಗಳೂರು: ಜಾತಿ ಬಚ್ಚಿಟ್ಟು ಇನ್​ಸ್ಪೆಕ್ಟರ್​ ಕೆಲಸ ಪಡೆದವರ ವಿರುದ್ಧ ದೂರು; ಆದಾಯ ತೆರಿಗೆ ಇನ್​ಸ್ಪೆಕ್ಟರ್ ಆಗಿದ್ದ ಪ್ರತಾಪ್ ಕುಮಾರ್; ಭಜಂತ್ರಿ ಜಾತಿಗೆ ಸೇರಿದ್ದ ಪ್ರತಾಪ್ ಕುಮಾರ್​ ಪರಿಶಿಷ್ಟ ಜಾತಿ ಎಂದು ನಕಲಿ ಜಾತಿ ಪ್ರಮಾಣ ಸಲ್ಲಿಕೆ; ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ನಹಾಜಾನಿ ಆದೇಶದನ್ವಯ ದೂರು ದಾಖಲು; ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮುಂಬೈ: ಮಸ್ಕಿ ಶಾಸಕನ ಸೇರ್ಪಡೆಯಿಂದ 7ಕ್ಕೇರಿದ ಭಿನ್ನರ ಸಂಖ್ಯೆ; ಪ್ರತಾಪಗೌಡ ಪಾಟೀಲ್, ಮಸ್ಕಿ ಕ್ಷೇತ್ರದ ಶಾಸಕ; ತಡರಾತ್ರಿ ಅತೃಪ್ತರ ಗುಂಪು ಸೇರಿಕೊಂಡ ಪ್ರತಾಪಗೌಡ; ಕೊಲ್ಲಾಪುರದಿಂದ ಮುಂಬೈಗೆ ಆಗಮಿಸಿದ ಮಸ್ಕಿ ಶಾಸಕ; ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಹರಸಾಹಸ; ದೆಹಲಿಯಿಂದಲೇ ಶಾಸಕರ ಜತೆ ಸಂಪರ್ಕದಲ್ಲಿರೋ BSY; ಬಿಜೆಪಿ ಹೈಕಮಾಂಡ್​ ಅಣತಿಯಂತೆ ನಡೆದುಕೊಳ್ತಿರೋ ಅತೃಪ್ತರು
ಬೆಂಗಳೂರು: ಸಚಿವ ಡಿಕೆಶಿ ಮುಂಬೈ ಪ್ರವಾಸ ರದ್ದು; ಅತೃಪ್ತರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಪ್ರವಾಸ ರದ್ದು; ಅತೃಪ್ತರು ಸಿಗದಿದ್ದರೆ ಮುಖಭಂಗ ಅನುಭವಿಸೋ ಸಾಧ್ಯತೆ; ಮುಖಭಂಗವಾಗುತ್ತದೆಂದು ಪ್ರವಾಸ ರದ್ದುಗೊಳಿಸಿದ ಡಿಕೆಶಿ; ಮತ್ತಷ್ಟು ಶಾಸಕರು ಮುಂಬೈಗೆ ಹೋಗುವ ಸಾಧ್ಯತೆ; ರೆನೋಸನ್ಸ್​ ಹೋಟೆಲ್​ ಮುಂದೆ ಹೆಚ್ಚಿದ ಭದ್ರತೆ; ಮಹಾರಾಷ್ಟ್ರದ ಬಿಜೆಪಿ ಮುಖಂಡರಿಂದ ಅತೃಪ್ತ ಶಾಸಕರ ಭೇಟಿ
ಪುರುಷರ ಬಟ್ಟೆ ಧರಿಸಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಮಹ
ತಿರುವನಂತಪುರ: ಶಬರಿಮಲೆಯಲ್ಲಿ ದಿನಕ್ಕೊಂದು ಬೆಳವಣಿಗೆಗಳಾಗುತ್ತಿದ್ದು, ಇಂದು ಬೆಳಗ್ಗೆ 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ದೇಗು....
16-01-2019 09:48:45READ MORE...
ತಮಗೆ ತಾವೇ ಭಾರತರತ್ನ ಕೊಟ್ಟಿಲ್ಲವೇ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಫಿಲಿಪ್ ಕೊಟ್ಲೆರ್ ಅಧ್ಯಕ್ಷೀಯ ಪ್ರಶಸ್ತಿ ಪ್ರದಾನ ಮಾಡಿರುವುದನ್ನು ಎಐಸಿಸಿ ಅಧ್ಯಕ್ಷ ರಾಹುಲ....
16-01-2019 09:47:10READ MORE...
ಬ್ರೆಕ್ಸಿಟ್​ ಒಪ್ಪಂದಕ್ಕೆ ಬ್ರಿಟನ್​ ಸಂಸತ್​ನಲ್ಲಿ ಸೋಲು
ಲಂಡನ್​: ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್​ ಪ್ರಧಾನ ಮಂತ್ರಿ ಥೆರೇಸಾ ಮೇ ಮಾಡಿಕೊಂಡಿದ್ದ ಬ್ರೆಕ್ಸಿಟ್​ ಒಪ್ಪಂದಕ್ಕೆ ಬ್ರಿಟ....
16-01-2019 09:44:52READ MORE...
ಹೇರ್​ಲೈನ್​ ಫ್ರಾಕ್ಚರ್​ ಆಗಿದ್ದಕ್ಕೆ ಮುಖ್ಯಮಂತ್ರಿ ಹೆಲಿ
ಇಂಧೋರ್​: ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವೆ ವಿಜಯಲಕ್ಷ್ಮೀಯವರ ವಿರುದ್ಧ ಅಲ್ಲಿನ ಜನರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಅ....
16-01-2019 09:43:34READ MORE...
ಬೆಂಬಲ ಹಿಂಪಡೆದ ಪಕ್ಷೇತರ ಶಾಸಕ ನಾಗೇಶ್​ಗೆ ಸಾಮಾಜಿಕ ಜಾಲತ
ಕೋಲಾರ: ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ಶಾಸಕ ಎಚ್​.ನಾಗೇಶ್​ ಅವರನ್ನು ಮುಳಬಾಗಿಲು ಕ್ಷೇತ್ರದ ಜನತೆ ತರಾಟೆ....
16-01-2019 09:42:11READ MORE...
ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದ ಯ
ತುಮಕೂರು: ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ಇಂದು ಬೆಳಗ್ಗೆ ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ....
16-01-2019 09:29:35READ MORE...
ಸಿದ್ಧಗಂಗಾ ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್​
ತುಮಕೂರು: ಸಿದ್ಧಗಂಗಾ ಶ್ರೀಗಳ ಅಪೇಕ್ಷೆಯಂತೆ ಅವರನ್ನು ಸಿದ್ಧಗಂಗಾ ಆಸ್ಪತ್ರೆಯಿಂದ ಮಠಕ್ಕೆ ಕರೆದೊಯ್ಯಲಾಗಿದೆ. ....
16-01-2019 07:45:17READ MORE...
ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆಯಾಗುತ್ತಿಲ್ಲ ಸಿದ್ಧಗಂಗಾ
ತುಮಕೂರು: ಆರೋಗ್ಯದಲ್ಲಿನ ಏರುಪೇರಿನ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ....
15-01-2019 20:17:53READ MORE...
❮ Previous Next ❯